ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಪದಬಂಧ

ಕುಂಚ ಎಸ್
9448862221
1

ಅಡ್ಡ

೧: ನೀರುಳಿಸುವ ಅತ್ಯುತ್ತಮ ನೀರಾವರಿ (೬)

೨ : ಮಾಘ ಮಾಸದ ಉಳುಮೆ (೪)

೩: ಕರು ಹಾಕದ ಹಸು (೫)

ಲಂಬ

೧: ಮೈಯೆಲ್ಲಾ ಮುಳ್ಳಿರುವ ಈ ಹಣ್ಣು ಖುಷ್ಕಿಗೆ ಸೂಕ್ತ

೨ : ಭೂಮಿಯಲ್ಲಿ ನೀರಿಳಿಸುವುದು

೩ : ಕಪ್ಪು ಕಾಳು ಬಲು ಖಾರ

10