ಅಡ್ಡ: ಈ ಬೆಳೆಗೆ ಲೇಡಿಸ್ ಫಿಂಗರ್ ಅನ್ನುತ್ತಾರೆ(೨)
೨.ಇದು ಮಳೆ ನಕ್ಷತ್ರ ಈ ಮಳೆ ಆದ ಓಣಿಯೆಲ್ಲಾ ಕೆಸರೆಂಬ ಗಾದೆ ಇದೆ(೨)
೩.ರಾಷ್ಟ್ರೀಯ ಪುಷ್ಪ (೩)
೪.ಜವೆಗೋಧಿಗೆ ಮತ್ತೊಂದು ಹೆಸರು(೩)
೫.ಕಿರುಧಾನ್ಯ ಈಗ ಆಗಿದೆ ರೊಕ್ಕದ ಧಾನ್ಯ(೪)
೬.ವಿದ್ಯುತ್ ಇಲಾಖೆ ನಮಗೆ ಒದಗಿಸುವ ವಿದ್ಯುತ್(೨)
ಲಂಬ:೧.ಭತ್ತಕ್ಕೆ ಈ ರೋಗ ತಗುಲಿದರೆ ಹೊಲಕ್ಕೆ ಬೆಂಕಿ ಹತ್ತಿದಂತೆ ಕಾಣುತ್ತದೆ(೪)
೨.ಪ್ಲಾಸ್ಟಿಕ್ ಬಳಸಿದೆ ಹೈಟೆಕ್ ಕೃಷಿ ಮನೆ(೪)
೩.ಹಸಿಕಾಯಿ ತಿನ್ನಲು ಗಿಡ ಕೈಯಲ್ಲಿ ಹಿಡಿದು ತಿನ್ನುವುದೇ ಸೊಗಸು(೩)
೪.ಸಸ್ಯ ಒಂದಕ್ಕೆ ಇನ್ನೊಂದು ಸಸ್ಯ ಭಾಗ ಜೋಡಿಸಿ ಬೆಳೆಸುವುದ(೨)
೫.ಸೋಲಾರ್ ಪ್ಯಾನೆಲ್ ಉತ್ಪಾದಿಸುವ ವಿದ್ಯುತ್.(೨)