ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಪದಬಂಧ

ಕುಂಚ ಎಸ್
1

ಅಡ್ಡ

೧ : ಮಲ್ಲೆಹೂಗೆ ಇನ್ನೊಂದು ಹೆಸರು (೩)

೨ : ಸೂರ್ಯನ ಒಳಗೊಂಡ ಎಣ್ಣೆಕೊಡುವ ಹೂ (೪)

೩ : ಸುವಾಸನೆಬರೆತ ಮರದಲ್ಲಿ ಬಿಡುವ ನಾಗಪ್ರಿಯ ಹೂ(೩)

ಲಂಬ

೧ : ಭೂಮಿಯಲ್ಲಿ ಈ ಹೂ ಬಿಟ್ಟರು ಅಂಬರ ಸೇರಿದೆ (೫)

೨ : ಹೂ ಪೋಣಿಸಲು ಸೂಜಿ ಬಳಸುತ್ತಾರೆ, ಆದರೆ ಈ ಹೂ ಹೆಸರಲ್ಲೆ ಸೂಜಿಸೇರಿದೆ (೫)

೩ : ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ವಂತಿಗೆ ಪಡೆಯದ ಹೂ (೪)

10