ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಪದಬಂಧ

ಕುಂಚ ಎಸ್
1

ಅಡ್ಡ

1 : ಈ ಮೊಗ್ಗಿನ ತುದಿಗೆ ಚಕ್ರಾಕಾರದ ಜೋಡಣೆ ಇರುತ್ತದೆ. (4)

2 : ಅದ್ವಾನದಲ್ಲಿ ಮಧ್ಯ ಜಾ ಹಾಕಿದರೆ ಅದೊಂದು ಹೊಟ್ಟೆ ಅದ್ವಾನಗಳನ್ನು ಸರಿಪಡಿಸುವ ಮಸಾಲೆ (3)

3 : ಮಸಾಲೆ ಸೊಪ್ಪಿನ ಬೀಜ ಇದನ್ನು ಸಾಂಬಾರ ಸೊಪ್ಪು ಎಂದು ಕರೆಯುತ್ತಾರೆ (6)

4 : ಮೆಣಸಿನಕಾಯಿ ಕಾರ ಬದಲು ಕಾಳಿನ ಕಾರ (5)

ಲಂಬ

1 : ಇದು ಮರದ ತೊಗಟೆಯ ಮತ್ತೊಂದು ಹೆಸರು (2)

2 : ಹಳದಿ ಎಂದೇ ಪ್ರಸಿದ್ಧಿಯಾದ ಔಷಧಕ್ಕೂ ಬಳಸುವ ಸಾಂಬಾರ (4)

10