ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಪದಬಂಧ

ಕುಂಚ.ಎಸ್
9448862221
1

ಲಂಬ:

ಮೇ ೨೫ ರಿಂದ ಜೂನ್ ೮ ರವರೆಗಿರುವ ಮಳೆನಕ್ಷತ್ರ (೩)

ಈ ಮಳೆಯಾದರೆ ಸಾಧಿಸಿದೆ ಎನ್ನುವ ಪದದ ಇನ್ನೊಂದು ಅರ್ಥ ಕೊಡುವ ಪದ ಬಳಸಬಹುದು (೩)

ಕೈ ಸೂಚಿಯಾದ ಈ ಮಳೆ ಹದಕ್ಕೆ ಹೆಸರು. ಇದು ಗಾದೆಯ ಅರ್ಧಭಾಗ (೫)

ಒಂದು ದಿಕ್ಕನ್ನು ಪ್ರತಿನಿಧಿಸುವ ಮಳೆನಕ್ಷತ್ರ (೩)

ಹಣ ಇಲ್ಲದವ ಎಂಬ ಅರ್ಥ ಕೊಡುವ ಇನ್ನೊಂದು ಪದ (೩)

ಅಡ್ಡ

ಓಣಿಯೆಲ್ಲಾ ಕೆಸರು (೨)

ಆಗಸ್ಟ್ ೧೭ರಿಂದ ಆಗಸ್ಟ್ ೩೧ ರವರೆಗೆ ಇರುವ ಮಳೆನಕ್ಷತ್ರ ಇದು ನೀರು ತುಂಬಿ ತೆಗೆ ಅನ್ನುವ ಅರ್ಥ ಸಹ ಕೊಡುತ್ತದೆ.(೨)

೩ ಲಂಬ ಗಾದೆಯ ಇನ್ನರ್ಧ ಭಾಗ ಕೃಷಿ ಚಟುವಟಿಕೆ ಬೀಜ ಹಾಕುವ ಮಳೆ ಎಂಬುದನ್ನು ತಿಳಿಸುತ್ತದೆ. (೫)

ಈ ಮಳೆಗೂ ಮುದ್ದೆ ಬೆಳೆ ಎಂದೇ ಪ್ರಸಿದ್ಧವಾದ ಬೆಳೆ ಬಿತ್ತಬಹುದು.(೨)

ಈ ಮಳೆ ನಕ್ಷತ್ರ ಜೂನ್ ೨೨ ರಿಂದ ಜುಲೈ ೬ ರವರೆಗೆ ವ್ಯಾಪಿಸಿದೆ.(೩)

14