ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಮೌಲ್ಯವರ್ಧನೆ

ಸಪೋಟ ಸಿರಪ್

ಶ್ರೀ ಕಾಂತರಾಜು ವೈ
9731731842

ಬೇಕಾಗುವ ಸಾಮಗ್ರಿಗಳು:ಸಪೋಟ- ೧ ಕೆ.ಜಿ, ಸಕ್ಕರೆ- ೧ ಕೆ.ಜಿ, ಉಪ್ಪು- ೧ ಚಮಚ, ನೀರು- ೧ ಲೀ

234

ತಯಾರಿಸುವ ವಿಧಾನ:ಮೊದಲಿಗೆ ಸಕ್ಕರೆ ಪಾಕವನ್ನು ತಯಾರಿಸಬೇಕು. ಅಂದರೆ ಸುಮಾರು ೧ ಲೀ. ನೀರಿಗೆ ೫೦೦ ಗ್ರಾಂ ಸಕ್ಕರೆಯನ್ನು ಹಾಕಿ ಕುದಿಸಬೇಕು. ಅದು ಆರಿದ ನಂತರ ತುಂಡು ಮಾಡಿದ ಸಪೋಟವನ್ನು ಅದರಲ್ಲಿ ೪ ದಿನಗಳ ಕಾಲ ನೆನೆಯಲು ಇಡಬೇಕು. ಅನಂತರ ಸಪೋಟವನ್ನು ಆ ಪಾಕದಿಂದ ತೆಗೆದರೆ ಸಿರಪ್ ಸಿದ್ದ (೭೦ ಡಿಗ್ರಿ ಬ್ರಿಕ್ಸ್). ಇದನ್ನು ಶೇಖರಣೆಗಾಗಿ ರೆಫ್ರಿಜರೇಟರ್ನಲ್ಲಿ ಇಡಬಹುದು

678