ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಪದಬಂಧ

ಕುಂಚ ಎಸ್
1

ಅಡ್ಡ

ಪಕ್ಕದ ಹೊಲಕ್ಕೆ ನೀರು ಹರಿದು ಹೋಗಲು ಬಿಟ್ಟ ಕಾಲುವೆ. ಈ ಪದ ಧಾರವಾಡ ಪ್ರದೇಶದಲ್ಲಿ ಬಳಕೆಯಲ್ಲಿದೆ (೪)

ನೀರೆತ್ತಲು ಬಳಸುತ್ತಿದ್ದ ಸಾಧನ (೨)

ಬಾವಿಯ ತಳಕ್ಕೆ ಬಿದ್ದ ಕೊಡ ಎತ್ತುವ ಸಾಧನ (೬)

ಕೆರೆ ಸಂಗ್ರಹ ನೀರಲ್ಲಿ ಬೆಳೆವ ಕಳೆ (೪)

ವೇಗ ಅಥವಾ ರಭಸಕ್ಕೆ ಇನ್ನೊಂದು ಪದ (೩)

ಲಂಬ

ಕಾಲುವೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಪದ (೩)

ನೀರಾವರಿ ಜಮೀನು (೨)

ಖುಷ್ಕಿ ಜಮೀನು (೨)

ದೊಡ್ಡ ಕೆರೆಯಿಂದ ೨-೩ ಬಾರಿ ಬೆಳೆ ಬೆಳೆಯುವ ಭೂಮಿ (೨)

ನೀರಿನ ಜೊತೆ ರಸಗೊಬ್ಬರ ಕೊಡುವ ವಿಧಾನ (೪)

ತಾವರೆಯ ಇನ್ನೊಂದು ಹೆಸರು ನೀರಿನಲ್ಲಿ ಹುಟ್ಟಿದೆಂದು ಅರ್ಥ ಕೊಡುತ್ತದೆ (೩)

15