ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಮಿಡಿತ ತುಡಿತ

image_
ರಘು ಸಂವೇದನ್
9902191549

ಇದುವರೆಗೆ ನಿಯಮಿತವಾಗಿ ಹಾಗೂ ಸುಂದರವಾಗಿ ಬರುತ್ತಿರುವ ಪತ್ರಿಕೆಗೆ ತರುತ್ತಿರುವ ಸುಂದರ ಹೊಸ ಹೊಸ ವಿಷಯಗಳಿಗೆ ನೇಗಿಲ ಮಿಡಿತ ಪತ್ರಿಕೆ ಸಂಪಾದಕ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಪತ್ರಿಕೆಯನ್ನು ಓದುವಾಗ ತುಂಬಾ ವಿಷಯಗಳನ್ನು ಅರಿಯುತ್ತೇವೆ. ನವೀನ ಕುಮಾರ, ಈ., ಸಮನವಳ್ಳಿ ಅಂಚೆ, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ