ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೩

ಪದಬಂಧ

ಕುಂಚ ಎಸ್
9448862221

ಅಡ್ಡ

೧: ಅಲೆದಾಡಿ ನೆಲೆ ನಿಂತ ಕಬ್ಬಿನ ಕಾರ್ಖಾನೆ (೪)

೨:ಗೃಹಕ್ಕೆ ಇನ್ನೊಂದು ಹೆಸರು (೨)

೪:ಪೇರಲಕ್ಕೆ ಮತ್ತೊಂದು ಹೆಸರು (೪)

೫:ಅಡಿಕೆಯ ಇಂಗಾರದ ಕವಚ (೫)

ಲಂಬ

೧: ಬೇರೆ ದೇಶದೊಂದಿಗೆ ತರಿಸಿಕೊಳ್ಳುವ ವ್ಯವಹಾರ (೩)

೨:ಹಲವು ವಿಧದ ಬೆಲ್ಲಗಳಲ್ಲಿ ಮಲೆನಾಡಿನಲ್ಲಿ ಕುಂಬಾರ ಜೊತೆ ಸಂಪರ್ಕದ ಬೆಲ್ಲ ಬಲು ರುಚಿ (೫)

೩:ಹಣ್ಣಿಗೆ ಬಾಧಿಸುವ ಶಿಲೀಂಧ್ರ ರೋಗ (೪)

೪:ಸಿಹಿಯಲ್ಲವಿದು ಸಮುದ್ರದ ಗಡಿಯಲ್ಲಿ ದೊರೆಯುವುದು (೩)