ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೫

ಮೌಲ್ಯವರ್ಧನೆ

ಸಪೋಟ ಜಾಮ್

ಕಾಂತರಾಜು ವೈ
೯೭೩೧೭೩೧೮೪೨
1

ಬೇಕಾಗುವ ಸಾಮಗ್ರಿಗಳು: ಹಣ್ಣಿನ ತಿರುಳು -೧ ಲೀ./ಕೆ.ಜಿ, ಸಕ್ಕರೆ - ೮೦೦ ಗ್ರಾಂ, ಪೆಕ್ಟಿನ್ ಪುಡಿ-೧ ಗ್ರಾಂ

34567

-

910

ತಯಾರಿಸುವ ವಿಧಾನ: ಇದಕ್ಕೆ ಪೂರ್ತಿ ಹಣ್ಣಾಗಿರುವ ಹಣ್ಣನ್ನು ತೆಗೆದು ಕೊಂಡು ನೀರಿನಿಂದ ತೊಳೆದು ಸಿಪ್ಪೆ ತೆಗೆದು ತಿರುಳನ್ನು ಮಿಕ್ಸಿಯಿಂದ ರುಬ್ಬಿ ತಯಾರಿಸಿಕೊಳ್ಳಿ. ತಿರುಳನ್ನು ಶೋಧಿಸಿಕೊಂಡು ಒಲೆಯ ಮೇಲೆ ಕಾಯಲು ಇಡಬೇಕು. ಸ್ವಲ್ಪ ಸಮಯದ ನಂತರ, ಕುದಿಯಲು ಪ್ರಾರಂಭಿಸಿದ ನಂತರ ಶಿಫಾರಸ್ಸು ಮಾಡಿದಷ್ಟು ಸಕ್ಕರೆ ಸೇರಿಸಿ ಸತತವಾಗಿ ತಿರುವುತ್ತಿರಬೇಕು ಜಾಮ್ ಗಟ್ಟಿ ಯಾಗಲು ಸ್ವಲ್ಪ ಪೆಕ್ಟಿನ್ ಪುಡಿಯನ್ನು ಹಾಕಿ. ಪದಾರ್ಥ ಸಿದ್ಧವಾಗಿದೆಯೇ ಇಲ್ಲವೆ ಎಂಬುದನ್ನು ತಿಳಿಯಲು ಹಲವು ವಿಧಾನಗಳಿವೆ. ಅವುಗಳೆಂದರೆ ವರ್ಗೀಕರಣ ಮಾಪಕ, ಹನಿ ಪರೀಕ್ಷೆ ಇತ್ಯಾದಿಗಳಿಂದ ತಿಳಿದುಕೊಳ್ಳಬಹುದು. ಸಿದ್ಧವಾದ ಜಾಮ್ ಅನ್ನು ಬಾಟಲಿಗಳಿಗೆ ತುಂಬಿ ಶೇಖರಿಸಬಹುದು.