ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಟೊಮಾಟೊದಲ್ಲಿ ಕ್ಯಾಲ್ಸಿಯಂ ಕೊರತೆ

ಹೆಚ್. ಎಂ. ಸಣ್ಣಗೌಡ್ರ
9964204571
1

ಕೊರತೆಯ ಚಿಹ್ನೆಗಳು: 1. ಸುಳಿಯ ಬೆಳವಣಿಗೆಯು ಕುಂಠಿತಗೊಂಡು ಬೆಳೆಯು ಬಾಡಿದಂತೆ ಕಾಣುತ್ತವೆ ಹಾಗೂ ಸರಿಯಾಗಿ ಹೂ ಬಿಡುವುದಿಲ್ಲ. 2. ತುದಿ ಎಲೆಗಳ ಅಂಚುಗಳು ವಿಕೃತಗೊಂಡು ಮುದುರಿಕೊಂಡಿರುತ್ತವೆ. 3. ಕೆಲವು ಬೆಳೆಗಳಲ್ಲಿ ಹೂ ಮತ್ತು ಮೊಗ್ಗುಗಳು ಉದುರುತ್ತವೆ

ನಿವಾರಣೆ: ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಭೂಮಿಗೆ ಸುಣ್ಣ/ಜಿಪ್ಸಂ ಅನ್ನು ಹಾಕುವುದು, ಶೇ. ೦.೫ -೧.೦ ರಷ್ಟು ಕ್ಯಾಲ್ಸಿಯಂ ನೈಟ್ರೇಟ್ ಸಿಂಪರಣೆ ಮಾಡುವುದು, ಮಣ್ಣಿಗೆ ಮಣ್ಣು ಸುಧಾರಕಗಳನ್ನು ಒದಗಿಸುವುದು