ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಬೀಜೋಪಚಾರ ಆರೋಗ್ಯಕರ ಬೆಳೆಗೆ ಪರಿಹಾರ

ಮಂಜುನಾಥ ಎಚ್. ಎ
9686294493
1

ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ಪೀಡೆನಾಶಕಗಳಿಂದ ಉಪಚರಿಸಿ, ಬಿತ್ತುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ. ಈ ಬಗ್ಗೆ ಅರಿವು ಹಾಗೂ ಕೌಶಲ್ಯದ ಕೊರತೆಯ ಕಾರಣ ಬಹುತೇಕ ರೈತರು ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡುತ್ತಿಲ್ಲ. ಆದರೆ, ಕಡಿಮೆ ಖರ್ಚು ಹಾಗೂ ಹೆಚ್ಚು ಲಾಭದಾಯಕವಾದ ಬೀಜೋಪಚಾರದಿಂದ ಮಣ್ಣು ಹಾಗೂ ಬೀಜದಿಂದ ಬರುವ ಬಹುತೇಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಜೊತೆಗೆ ಜೈವಿಕ ಗೊಬ್ಬರಗಳನ್ನು ಬೀಜಗಳಿಗೆ ಲೇಪನ ಮಾಡುವುದರಿಂದ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದಾಗಿದೆ

3

ಬೀಜೋಪಚಾರ ವಿಧಾನ: 1. ರೈತರು ಬೀಜೋಪಚಾರ ಮಾಡಲು ಬೀಜೋಪಚಾರದ ಡ್ರಮ್, ದೊಡ್ಡ ಪ್ಲಾಸ್ಟಿಕ್ ಚೀಲ, ಮಣ್ಣಿನ ಮಡಕೆಗಳನ್ನು ಬಳಸಬಹುದಾಗಿದೆ, 2. ಬೀಜೋಪಚಾರದ ಔಷಧಿಗಳೂ ಬೇರೆ ಔಷಧಿಗಳ ಜೊತೆಗೆ ಹೊಂದಾಣಿಕೆಯಾಗುವಂತಿರಬೇಕು, 3. ಮೊದಲು ಶಿಲೀಂದ್ರನಾಶಕಗಳೊಡನೆ, ನಂತರ ಕೀಟನಾಶಕಗಳೊಡನೆ ಹಾಗೂ ಅಂತಿಮವಾಗಿ ಜೈವಿಕ ರಸಗೊಬ್ಬರಗಳೊಡನೆ ಬೀಜೋಪಚಾರ ಮಾಡಬೇಕು

67