ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೦

ಆಪ್ ಲೋಕ

ಪೊಟೆಟೊ ಮಾಸ್ತರ್ ಕಿರುತಂತ್ರಾಂಶ

image_
ರಘು ಸಂವೇದನ್
9902191549
1

ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಅಡಿಯಲ್ಲಿ ಬರುವ ಕೇಂದ್ರೀಯ ಆಲೂಗೆಡ್ಡೆ ಸಂಶೋಧನಾ ಸಂಸ್ಥೆಯ, ಶಿಮ್ಲಾ ಇವರು ಆಲೂಗೆಡ್ಡೆ ಬೆಳೆಯ ಮಾಹಿತಿ ನೀಡುವ ಸಲುವಾಗಿ ಮೊಬೈಲ್ ಕಿರುತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇಸ್ಟೋರ್ನಲ್ಲಿ Poಣಚಿಣo ebooಞ ಎಂದು ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆಪ್ನಲ್ಲಿ ಆಲೂಗೆಡ್ಡೆ ಬೆಳೆಯ ಬಗ್ಗೆ ಕೈಗೊಂಡ ಸಂಶೋಧನೆಗಳು, ಆಲೂಗೆಡ್ಡೆ ಬೆಳೆಯನ್ನು ಬೆಳೆಯಲು ಅಳವಡಿಸಿಕೊಳ್ಳಬೇಕಾದ ಸಾಂಪ್ರದಾಯಿಕ ಪದ್ಧತಿಗಳು (ಅಂದರೆ ಬಿತ್ತನೆಗೆ ಬೀಜ ತಯಾರಿ, ಭೂಮಿ ತಯಾರಿ, ಸಸಿ ನೆಡುವುದು, ಗೊಬ್ಬರ ಮತ್ತು ನೀರಾವರಿ ಬಗೆಗಿನ ಮಾಹಿತಿ ಇದೆ), ಆಲೂಗೆಡ್ಡೆ ಬೆಳೆಯಲ್ಲಿ ಇರುವ ತಳಿಗಳು, ಆಲೂಗೆಡ್ಡೆ ಬೆಳೆ ಬೆಳೆಯಲು ಬೇಕಾದ ವಾತಾವರಣ, ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಒಳಗೊಂಡ ರೈತ ಸ್ನೇಹಿ ಕಿರುತಂತ್ರಾಂಶ ಆಗಿದ್ದು, ಸುಲಭವಾಗಿ ಇನ್ಸ್ಟಾಲ್ ಮಾಡಿಕೊಳ್ಳಬಹುದು

3

ಲಿಂಕ್:(https://play.google.com/store/apps/details?id=com.honsol.potatoebook&hl=en) or from ICAR-CPCRI Shimla web site (http://cpcri.icar.gov.in)

5