ಕಾರ್ಯಕ್ರಮ: ಬೆಂಗಳೂರಿನಲ್ಲಿ ೧೩ನೇ ಕೃಷಿ ವಿಜ್ಞಾನ ಕಾಂಗ್ರೆಸ್
ದಿನಾಂಕ: ಫೆಬ್ರವರಿ ೨೧ ರಿಂದ ೨೪, ೨೦೧೭ ರವರೆಗೆ
ಸ್ಥಳ: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಜಿ.ಕೆ.ವಿ.ಕೆ ಆವರಣ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:
ಕಾಂಗ್ರೆಸ್ ಸಚಿವಾಲಯ, ೧೩ನೇ ಕೃಷಿ ವಿಜ್ಞಾನ ಕಾಂಗ್ರೆಸ್, ೫ನೇ ಮಹಡಿ, ನಾಯಕ್ ಭವನ,
ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ), ಬೆಂಗಳೂರು-೫೬೦ ೦೬೫,
ಇ-ಮೇಲ್:os@agricongress2017.in
ದೂರವಾಣಿ ಸಂಖ್ಯೆ: 91-80-23332442.
ಇತ್ತೀಚಿನ ಮಾಹಿತಿಗೆ ಸಂಪರ್ಕಿಸಿ ವೆಬ್ಸೈಟ್:www.agricongress2017.in
ಆರು ಪ್ರಮುಖ ವಿಷಯಗಳ ಅಡಿಯಲ್ಲಿ ವೈಜ್ಞಾನಿಕ ಕಲಾಪಗಳು,ಅಹ್ವಾನಿತ ವಿಷಯತಜ್ಞರಿಂದ ವಿಷಯ ಮಂಡನೆ ಮತ್ತು ಚರ್ಚೆ ಮೂಲಕ ನಡೆಸಲಾಗುವುದು.